Kathopanishad Kannada ಕಠೋಪನಿಷತ 1.0.1

许可: 免费 ‎文件大小: 4.19 MB
‎用户评分: 0.0/5 - ‎0 ‎评分

ಅಗ್ನಿಹೋತ್ರದ ಮಹತ್ವವೇನು?ಅದರ ಹಿಂದಿನ ವಿಜ್ಞಾನವೇನು?ಜೀವ ಅನ್ನುವುದು ಇದೆಯೋ?ಸತ್ತಮೇಲೆ ಜೀವಕ್ಕೆ ಅಸ್ತಿತ್ವವಿದೆಯೋ?

ಪರಲೋಕ ಎನ್ನುವುದೊಂದಿದೆಯೋ?ಜೀವನಿಗಿಂತ ಬೇರೆಯಾಗಿ ದೇವರು ಇದ್ದಾನೆಯೇ?ಭಗವಂತ ನಮ್ಮನ್ನು ಸಂಸಾರದಲ್ಲಿ ಮಾತ್ರ ನಿಯಮಿಸುವುದೋ ಅಥವಾ ಮೋಕ್ಷದಲ್ಲೂ ಆತನ ನಿಯಂತ್ರಣವಿದೆಯೋ?

ಮೋಕ್ಷಕ್ಕೆ ಹೋದ ಜೀವದ ಇರವು ಹೇಗಿರುತ್ತದೆ?ಮೋಕ್ಷಕ್ಕೆ ಹೋದ ಮೇಲೆ ಏನಾಗುತ್ತದೆ?

ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಈ ಕಠೋಪನಿಷತ್ತು.

ಪೂಜ್ಯ ಬನ್ನಂಜೆ ಗೋವಿಂದಾಚಾರ್ಯರು ತಮ್ಮ ಪ್ರವಚನದಲ್ಲಿ ವಿವರಿಸಿದ ಕಠೋಪನಿಷತ್ ಅರ್ಥಸಾರವನ್ನು ಇ-ಪುಸ್ತಕ ರೂಪದಲ್ಲಿ ಸೆರೆ ಹಿಡಿದು ಆಸಕ್ತ ಭಕ್ತರಿಗೆ ತಲುಪಿಸುವ ಒಂದು ಕಿರುಪ್ರಯತ್ನ ಇಲ್ಲಿ ಮಾಡಲಾಗಿದೆ.

卡纳达的卡塔·乌帕尼沙德

参考: 波亚 · 班南杰 · 戈文达查里亚的 《Upanishad 话语》

版本历史记录

  • 版本 1.0.1 发布于 2016-05-04

软件信息